Tuesday, May 3, 2016

ಕೇಶವ . ಜಿ.ಝಿಂಗಾಡೆ - ಭವಿಷ್ಯ ನಿಧಿ: ಸರ್ಕಾರದ ತಿಪ್ಪರಲಾಗ

ಭವಿಷ್ಯ ನಿಧಿ: ಸರ್ಕಾರದ ತಿಪ್ಪರಲಾಗ: ಉದ್ಯೋಗಿಗಳ ಭವಿಷ್ಯ ನಿಧಿಯಲ್ಲಿನ ಹಣ ವಾಪಸ್‌ ಪಡೆಯುವುದರ ಮೇಲೆ ತೆರಿಗೆ ವಿಧಿಸಲು ಬಜೆಟ್‌ನಲ್ಲಿ ಪ್ರಸ್ತಾವ, ಸಂಪೂರ್ಣ ಹಣ ಹಿಂದೆ ಪಡೆಯಲು ವಯೊಮಿತಿ ನಿರ್ಬಂಧ ಮತ್ತು  ಬಡ್ಡಿ ದರ ಇಳಿಸಿದ ತನ್ನ ನಿರ್ಧಾರಗಳನ್ನು ಕೇಂದ್ರ ಸರ್ಕಾರ  ಹಿಂದಕ್ಕೆ ತೆಗೆದುಕೊಂಡಿದೆ. ಕಾರ್ಮಿಕ ಸಂಘಟನೆಗಳ ಪ್ರತಿಭಟನೆಗೆ ಗೆಲುವು ಸಿಕ್ಕಿದೆ. ಈ ಬೆಳವಣಿಗೆಯನ್ನು  ಕೇಶವ ಜಿ. ಝಿಂಗಾಡೆ ಅವರು ಇಲ್ಲಿ ವಿವರಿಸಿದ್ದಾರೆ.

Monday, May 2, 2016

ದಾಖಲೆ ಪ್ರಮಾಣದಲ್ಲಿ ವಹಿವಾಟು ಏರಿಕೆ - K. G. Kripal

ದಾಖಲೆ ಪ್ರಮಾಣದಲ್ಲಿ ವಹಿವಾಟು ಏರಿಕೆ: ಷೇರುಪೇಟೆಯಲ್ಲಿ ಏರಿಳಿತ ಉಂಟು ಮಾಡಲು ವೈವಿಧ್ಯಮಯ ಪ್ರಯೋಗಗಳು ನಡೆಯುತ್ತಿರುತ್ತವೆ. ಇತ್ತೀಚೆಗೆ ಅಂತಹ ಪ್ರಯೋಗಗಳಲ್ಲಿ ಹೆಚ್ಚು ಬಳಕೆಯಾಗುತ್ತಿರುವುದೆಂದರೆ ರೇಟಿಂಗ್ / ಗ್ರೇಡಿಂಗ್ ಅಂಶ.

ಲಾಭ ಮಾಡಿಕೊಳ್ಳಲು ಹತ್ತಾರು ಅವಕಾಶ -K.G. Kripal

ಲಾಭ ಮಾಡಿಕೊಳ್ಳಲು ಹತ್ತಾರು ಅವಕಾಶ: ಷೇರುಪೇಟೆಯಲ್ಲಿ ಹೂಡಿಕೆ ಮಾಡಿ ಮರೆತು ಬಿಟ್ಟಲ್ಲಿ ಉತ್ತಮ ಲಾಭ ಗಳಿಸಬಹುದು ಎಂಬ ಅಭಿಪ್ರಾಯ ತುಂಬ ಹಳೆಯದು. ಸದ್ಯದ ಸಂದರ್ಭದಲ್ಲಿ  ಇದು ಹೆಚ್ಚು ಪ್ರಸ್ತುತವಾಗಲಾರದು. ಈಗ ಷೇರುಪೇಟೆಗಳ ವಹಿವಾಟು  ಸಾಕಷ್ಟು ಏರಿಳಿತ ಕಾಣುತ್ತಿದ್ದು ಎಲ್ಲರಿಗೂ ಲಾಭ ಮಾಡಿಕೊಳ್ಳಲು ಹತ್ತಾರು ಅವಕಾಶಗಳನ್ನು ಕಲ್ಪಿಸಿಕೊಟ್ಟಿವೆ.